ಬಿಳಿಮಲೆ ಕುಟುಂಬಸ್ಥರ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

0

ಕೂತ್ಕುಂಜ ಗ್ರಾಮದ ಬಿಳಿಮಲೆ ಎಂಬಲ್ಲಿ ಬಿಳಿಮಲೆ ಕುಟುಂಬಸ್ಥರ ಧರ್ಮದೈವ ಶ್ರೀ ರುದ್ರ ಚಾಮುಂಡಿ ಮತ್ತು ಪರಿವಾರ ದೈವಸ್ಥಾನಗಳ ಪುನರ್ ನಿರ್ಮಾಣಗೊಂಡು ಪ್ರತಿಷ್ಠಾ ಕಾರ್ಯಕ್ರಮ ಎ.30 ರಿಂದ ಮೇ.1 ರ ವರೆಗೆ ನಡೆಯಿತು.
ಮೇ .5 ಮತ್ತು ಮೇ. 6 ರಂದು ದೈವಗಳ ನೇಮೋತ್ಸವ ನಡೆಯಲಿದೆ.