ಪುಳಿಕುಕ್ಕು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಿವೃತ್ತ ಬೀಳ್ಕೊಡುಗೆ ಸನ್ಮಾನ

0

ಎಡಮಂಗಲ ಪುಲಿಕುಕ್ಕು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸರೋಜಯವರ ಸೇವಾ ನಿವೃತ್ತಿ ಹೊಂದಿರುತ್ತಾರೆ ಮೇ 7 ರಂದು ಊರವರಿಂದ, ಬಾಲ ವಿಕಾಸ ಸಮಿತಿ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಮಕ್ಕಳ ಪೋಷಕರಿಂದ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು, ಹಿರಿಯರಾದ ಶಿವಪ್ಪರವರು ದೀಪ ಪ್ರಜ್ವಲನೆ ಮಾಡಿದರು, ಅವರು ಕೇಂದ್ರಕ್ಕೆ ನೆನಪಿಗಾಗಿ ಕುಕ್ಕರ್ ಕೊಡುಗೆ ಯಾಗಿ ನೀಡಿದರು, ಸನ್ಮಾನ ಸಮಾರಂಭ ದಲ್ಲಿ ಸ್ಮರಣಿಕೆ ನೀಡಿ ಶಾಲು ಹೊದಿಸಿ ಚಿನ್ನದ ಉಂಗುರ ತೊಡಿಸಿ, ಚೈನಾಫಟ್ ನೀಡಿದರು. ಅವರ 23 ವರ್ಷ ಸೇವೆ ಸಲ್ಲಿಸಿದ್ದರು, ಕಾರ್ಯಕ್ರಮ ವೇದಿಕೆಯಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ರಮ್ಯಶ್ರೀ ಕೆ, ಸರಕಾರಿ ಶಾಲಾ ಸಮಿತಿ ಅಧ್ಯಕ್ಷ ವಾಸುದೇವ ಕೊಡಂಗೆ, ಅಂಗನವಾಡಿ ಕೇಂದ್ರ ದ ಮೇಲ್ವಿ ಚಾರಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಳ್ಯ ರವಿಶ್ರೀ, ಹಿರಿಯರಾದ ಶಿವಪ್ಪ ಗೌಡ, ಸ್ತ್ರೀ ಶಕ್ತಿ ಗೊಂಚಲ ಅದ್ಯಕ್ಷೆ ಸೌಮ್ಯಶ್ರೀ, ಪೋಷಕರಾದ ಜಯಶೀಲ ಏನಡ್ಕ ವೇದಿಕೆಯಲ್ಲಿದ್ದರು., ಶ್ರೀಮತಿ ವನಿತಾ ಪುಳಿಕುಕ್ಕು ಸ್ವಾಗತಿಸಿದರು, ಶ್ರೀಮತಿ ವಿಜಯಾ ತಂಡ ಪ್ರಾರ್ಥಿಸಿದರು, ತಾರ ಜಯರಾಮ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಮೀನಾ ಪುಲಿಕುಕ್ಕು ಗತ ವರದಿ ವಾಚಿಸಿದರು, ಶ್ರೀ ಮತಿ ವಿಜಯಾ ದೋಣಿ ಮನೆ ವಂದಿಸಿದರು.