ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಮಾಧವ ರತ್ನ ಬಿಗ್ ಬಜಾರ್ ರವರ ರಿಯಾಯಿತಿ ಮಾರಾಟ

0

ಗೃಹಬಳಕೆಯ ವಸ್ತುಗಳಿಗೆ ರೂ.160/-
ಬಟ್ಟೆ ಬರೆಗಳಿಗೆ ಕೇವಲ ರೂ.220/-

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಶಿವ ಕೃಪಾ ಕಲಾ ಮಂದಿರದಲ್ಲಿ ಮಾಧವ ರತ್ನ ಬಿಗ್ ಬಜಾರ್ ರವರ ಬೇಸಿಗೆ ಕಾಲದ ರಜಾದಿನಗಳಲ್ಲಿ ಮನೆ ಬಳಕೆಯ ಮತ್ತು ಬಟ್ಟೆ ಬರೆಗಳ ಅಮೋಘ ರಿಯಾಯಿತಿಯ
ಬಂಪರ್ ಮಾರಾಟವು ಇಂದಿನಿಂದ ಆರಂಭಗೊಂಡಿದೆ.


ವಿಶಾಲವಾದ ಮಳಿಗೆಯಲ್ಲಿ ಮನೆ ಬಳಕೆಯ ವಸ್ತುಗಳು ,ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಗೊಂಬೆಗಳು ಮುಂತಾದ ವಸ್ತುಗಳು ಕೇವಲ ರೂ.160/- ಕ್ಕೆ ಲಭ್ಯವಿದೆ.
ಪುರುಷರ, ಮಹಿಳೆಯರ ಹಾಗೂ ಮಕ್ಕಳ ಬಟ್ಟೆ ಬರೆಗಳು ಕಲ್ಕತ್ತ ರೆಡಿಮೇಡ್ಸ್ ಹಾಗೂ ತಿರುಪುರ ಕಾಟನ್ ಐಟಂಗಳು ಕೇವಲ
ರೂ.220/- ಕ್ಕೆ ಲಭ್ಯವಿದೆ.


ಸುಮಾರು 1000 ಕ್ಕಿಂತಲೂ ಅಧಿಕ ಐಟಂಗಳು ಒಂದೇ ಸೂರಿನಡಿಯಲ್ಲಿ ನಿಮ್ಮ ಕೈಗೆಟುಕುವ ದರದಲ್ಲಿ ದೊರೆಯುತ್ತದೆ. ನಿಮ್ಮ ಆಯ್ಕೆಯ ಯಾವುದೇ ವಸ್ತುವನ್ನು ನೀವೇ ಆರಿಸಿಕೊಳ್ಳುವ ಮುಕ್ತ ಅವಕಾಶವಿರುವುದಾಗಿಯೂ ಮಳಿಗೆಯ‌ ಮಾಲಕರು ತಿಳಿಸಿದ್ದಾರೆ.