ಕಲ್ಲುಗುಂಡಿ : ತೇಜ ಕಂಪ್ಯೂಟರ್ ಶುಭಾರಂಭ

0

ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಪೆಟ್ರೋಲ್ ಪಂಪ್ ಸಮೀಪವಿರುವ ಲಕ್ಷ್ಮೀ ಕಾಂಪ್ಲೆಕ್ಸಿನಲ್ಲಿ ತೇಜೇಶ್ ಕೊಯನಾಡು ಮಾಲಿಕತ್ವದ ತೇಜ ಕಂಪ್ಯೂಟರ್ ಮೇ 13 ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ನರಸಿಂಹ ಭಟ್ ಗಣಪತಿ ಹವನ ನೆರವೇರಿಸಿದರು.
ಈ ಸಂದರ್ಭದಲ್ಲಿ ತಂದೆ ಲಿಂಗಪ್ಪ ಕೆ. ಕೆ, ತಾಯಿ ಸುಂದರಿ, ಪ್ರವೀಣ್ ಕುಲಾಲ್, ವಿನೋದ್ ಕುಲಾಲ್, ಸುರೇಶ್, ಅಭಿಕುಲಾಲ್, ಕುಟುಂಬಸ್ಥರು ಸ್ನೇಹಿತರು
ಉಪಸ್ಥಿತರಿದ್ದರು. ಹಾಗೂ ಜೆರಾಕ್ಸ್, ಪ್ರಿಂಟ್ , ಲ್ಯಾಮಿನೀಶನ್, ಆನ್ಲೈನ್ ಅಪ್ಲಿಕೇಶನ್, ಡಿ. ಟಿ. ಪಿ ವರ್ಕ್, ಕಲರ್ ಪ್ರಿಂಟ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಅಪ್ಲಿಕೇಶನ್ ಸೌಲಭ್ಯ ಮಾಡಿಕೊಡಲಾಗುವುದು ಮಾಲೀಕ ತೇಜೇಶ್ ಕೊಯನಾಡು ತಿಳಿಸಿದ್ದಾರೆ.