ಪಂಜದಲ್ಲಿ ಮರಕ್ಕೆ ಅಪ್ಪಳಿಸಿದ ಸಿಡಿಲು -ಬಿ.ಎಂ.ಸಿ ಜನರೇಟರ್ ಗೆ ಹಾನಿ

0

ಸಿಡಿಲನ ಬಡಿತಕ್ಕೆ ಮರವೊಂದಕ್ಕೆ ಮತ್ತು ಬಿ.ಎಂ.ಸಿ ಜನರೇಟರ್ ಗೆ ಹಾನಿಯಾಗಿರುವ ಘಟನೆ ಮೇ.15 ರಂದು ಸಂಜೆ ಪಂಜದಿಂದ ವರದಿಯಾಗಿದೆ.

ಪಂಜ ಬಿ.ಎಂ.ಸಿ ಸಮೀಪದಲ್ಲಿದ್ದ ಹಾಲೆ ಮರಕ್ಕೆ ಸಿಡಿಲು ಅಪ್ಪಳಿಸಿದ್ದು ಮರ ಮೇಲಿನಿಂದ ಬುಡದ ವರೆಗೆ ಸಿಪ್ಪೆ ಎದ್ದು ಹೋಗಿದೆ. ಬಿ.ಎಂ.ಸಿ ಯಲ್ಲಿರುವ ಜನರೇಟರ್ ಗೆ ಹಾನಿಯಾಗಿದ್ದು ಅಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.