ಬೆಳ್ಳಾರೆಯಲ್ಲಿ ಐಕ್ಯೂ ಡಿಜಿಟಲ್ ಶುಭಾರಂಭ

0

ಬೆಳ್ಳಾರೆಯ ಮುಖ್ಯ ರಸ್ತೆ ಸಿ.ಎಂ ಕಾಂಪ್ಲೆಕ್ಸ್ ನಲ್ಲಿ ಮಹಮ್ಮದ್ ಇಕ್ಬಾಲ್ ರವರ ಮಾಲಕತ್ವದ ಐಕ್ಯೂ ಡಿಜಿಟಲ್ ಸಂಸ್ಥೆಯು ಮೇ.13 ರಂದು ಶುಬಾರಂಭಗೊoಡಿತು.

ಇಲ್ಲಿ ವೆಡ್ಡಿಂಗ್ ಕಾರ್ಡ್, ವಿಸಿಟಿಂಗ್ ಕಾರ್ಡ್, ಐಡಿ ಕಾರ್ಡ್
ಬ್ಯಾನರ್, ಮೆಮೆಂಟೂ, ಟ್ರೋಫಿ, ಫೋಟೋ ಪ್ರೇಮ್, ಗಿಫ್ಟ್ ಐಟಂಗಳು ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.