ನರಸಿಂಹ ಜಯಂತಿ ಅಂಗವಾಗಿ ಡಾlವಿದ್ಯಾಪ್ರಸನ್ನ ಶ್ರೀಗಳಿಂದ ವಸಂತ ಪೂಜೆ

0

ಡಾl ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ನರಸಿಂಹ ಜಯಂತಿ ಅಂಗವಾಗಿ ವಸಂತ ಪೂಜೆ ಮೇ.20 ರಂದು ನೆರವೇರಿತು.

ಭಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.