ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜನ ಜಾತ್ರೆ, ಬೀದಿಯಲ್ಲಿ ಮಲಗಿದ ಭಕ್ತರು.

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಭಕ್ತಾದಿಗಳು ಬರುತ್ತಲೇ ಇದ್ದು ಮೇ.27 ರಂದು ಜನ ಜಾತ್ರೆಯೇ ಆಗಿತ್ತು.

ಈ ಹಿನ್ನೆಲೆಯಲ್ಲಿ ಕೆಲವರಿಗೆ ರೂಂ ಸಿಗದೆ, ಇನ್ನೂ ಕೆಲವರು ರೂಂ ಗೆ ಹಣ ಭರಿಸಲಾಗದೆ ಬೀದಿಯಲ್ಲೇ ಮಲಗುವ ಪರಿಸ್ಥಿತಿ ಉಂಟಾಯಿತು.

ವರ್ಷದಲ್ಲಿ ಹಲವು ಭಾರಿ ಹೀಗಾದರೂ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ.