ಅಯ್ಯನಕಟ್ಟೆ:ಟ್ಯೂಷನ್ ತರಗತಿ ಶುಭಾರಂಭ

0

ಅಯ್ಯನಕಟ್ಟೆಯಲ್ಲಿ ಟ್ಯೂಷನ್ ತರಗತಿ ಮೇ.‌ 31ರಂದು ಶುಭಾರಂಭಗೊಂಡಿತು.


ಬೆಳ್ಳಾರೆ ಕೆ.ಪಿ.ಎಸ್. ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಾಥ್ ಬಾಳಿಲ, ಕಟ್ಟಡ ಮಾಲಕರಾದ ಸಂಕಪ್ಪ ರೈ, ಕಳಂಜ ಗ್ರಾ.ಪಂ. ಮಾಜಿ‌ ಉಪಾಧ್ಯಕ್ಷ ರವಿಪ್ರಸಾದ್ ರೈ ಕಳಂಜ‌, ಟ್ಯೂಷನ್ ಟೀಚರ್ ಶರಣ್ಯ ಸುರೇಂದ್ರ ಗುರಿಕ್ಕನಾ ಸುರೇಂದ್ರ ಗುರಿಕ್ಕನಾ ಅನುಲತಾ ರೈ ಕಳಂಜ, ಜಮಾಲ್ ಮಣಿಮಜಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟ್ಯೂಷನ್ ಸೆಂಟರ್ ನಲ್ಲಿ ಎಲ್.ಕೆ.ಜಿ.ಯಿಂದ‌ ಪಿ.ಯು.ಸಿ. ವರೆಗಿನ ಎಲ್ಲಾ ವವಿಷಯಗಳಿಗೆ ಪ್ರತೀ ದಿನ ಸಂಜೆ 4.30ರಿಂದ 6.30ರ ತನಕ ಮತ್ತು ಆದಿತ್ಯವಾರ ಬೆಳಿಗ್ಗೆಯಿಂದ ಟ್ಯೂಷನ್ ನೀಡಲಾಗುವುದೆಂದು ಶರಣ್ಯ ಸುರೇಂದ್ರ ಗುರಿಕ್ಕನಾ ತಿಳಿಸಿದ್ದಾರೆ.