ಕಾಯಂಬಾಡಿಯಲ್ಲಿ ಬಿ ಜೆ ಪಿ ವಿಜಯೋತ್ಸವ

0

ಕಡಬ ತಾಲೂಕು ಕೇನ್ಯ ದ ಕಾಯಂಬಾಡಿಯಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಿದರು. ಕೇನ್ಯ ಬೂತ್ ಅಧ್ಯಕ್ಷ ಸುಂದರ ಗೌಡ ಕೇನಜೆ, ವಿನೋದ್ ಬೊಲ್ಮಳೆ, ಬೂತ್ ಕಾರ್ಯದರ್ಶಿ ಪ್ರಶಾಂತ್ ಕಾಯಂಬಾಡಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಧರ್ಮಪಾಲ ಕಣ್ಕ ಲ್ ಹಾಗೂ ಬೂತ್ ಏಜೆಂಟ್ ಪ್ರವೀಣ್ ಆಚಾರ್ಯ, ವಾಸುದೇವ ಕೆರೆಕೋಡಿ ಹಾಗೂ ಬಿಜೆಪಿ ಯ ಎಲ್ಲ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.