2023-24 ಶೈಕ್ಷಣಿಕ ವರ್ಷದಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 584 ಅಂಕ ಪಡೆದ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಮೃತ್ ಆರ್.ಎಚ್. ಮರು ಮೌಲ್ಯಮಾಪನದಲ್ಲಿ ಹಿಂದಿ ವಿಷಯದಲ್ಲಿ ಏಳು ಅಂಕ ಹಾಗೂ ಕನ್ನಡ ವಿಷಯದಲ್ಲಿ ನಾಲ್ಕು ಅಂಕ ಒಟ್ಟು 11 ಅಂಕಗಳ ಹೆಚ್ಚುವರಿ ಯೊಂದಿಗೆ 595 ಅಂಕಗಳನ್ನು ಪಡೆದು 95.2% ಅಂಕ ಪಡೆದುಕೊಂಡಿರುತ್ತಾನೆ.
Home ಪ್ರಚಲಿತ ಸುದ್ದಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಮೃತ್ ಗೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 11 ಅಂಕ ಹೆಚ್ಚಳ