ಸೈಂಟ್ ಜೋಸೆಫ್ ಶಾಲಾ ನೂತನ ಪ್ರಭಾರ ಮುಖ್ಯೋಪಾಧ್ಯಾಯನಿಯರ ಸ್ವಾಗತ ಕಾರ್ಯಕ್ರಮ

0

ಸಂತ ಜೋಸೆಫ್ ಶಾಲೆಯ ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯಾಗಿ ರೀಟಾ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯಾಗಿ ಸಿಸ್ಟರ್ ಸ್ಟೆಲ್ಲಾ ಅಧಿಕಾರ ಸ್ವಿಕರಿಸಿದ್ದು ನೂತನ ಮುಖ್ಯ ಶಿಕ್ಷಕರನ್ನು ಶಾಲಾ ಪೋಷಕ ಸಮಿತಿಯಿಂದ ಅಧ್ಯಕ್ಷ ಜೆ.ಕೆ ರೈ ಮತ್ತು ಸದಸ್ಯರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ರೆ ಫಾ ವಿಕ್ಟರ್ ಡಿಸೋಜಾ, ಪೋಷಕ ಸಮಿತಿಯ ನಿರ್ದೇಶಕ ವಿರೇಂದ್ರ ಜೈನ್, ಗುರುಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದರು.