ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಪ್ರೌಢಶಾಲಾ ಮಂತ್ರಿ ಮಂಡಲ ರಚನೆಯಾಯಿತು.
ಶಾಲಾ ಮುಖ್ಯಮಂತ್ರಿ ಮಹಮ್ಮದ್ ಇರ್ಫಾನ್ (10ನೇ), ಉಪಮುಖ್ಯಮಂತ್ರಿ – ಮಹಮದ್ ಅಮೀರ್ (9ನೇ), ಕ್ರೀಡಾ ಮಂತ್ರಿ – ಜೈನುದೀನ್ ಅಸ್ಟೀಫ್ (10 ನೇ), ಸಾಂಸ್ಕೃತಿಕ ಮಂತ್ರಿ – ಅಬ್ದುಲ್ ನಾಫಿ (9ನೇ), ಶಿಸ್ತು ಮಂತ್ರಿ -ಮಹಮ್ಮದ್ ಸ್ವಾಲಿಹ್ (10ನೇ), ಆರೋಗ್ಯ (ಸ್ವಚ್ಛತಾ) ಮಂತ್ರಿ – ಮಹಮ್ಮದ್ ರಾಫಿಹ್ (10ನೇ), ವಾರ್ತಾ ಮಂತ್ರಿ -ಆಯಿಷತ್ ಜೈಮ (10ನೇ), ಆಹಾರ ಮಂತ್ರಿ :- ಅಬುತಾಹಿರ್ 8ನೇ ಆಯ್ಕೆಯಾದರು.
ಚುನಾವಣೆ ಮೂಲಕ ಶಾಲಾ ಪ್ರತಿನಿಧಿಗಳ ಆಯ್ಕೆ ನಡೆಯಿತು.