ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಕರ್ಮಾಜೆ ದಿ. ಕೃಷ್ಣಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಬಾಲಕಿಯವರು ಜೂ.16ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶಿವರಾಮ, ವೆಂಕಟ್ರಮಣ, ಸುಂದರ, ದಿನೇಶ, ಪುತ್ರಿ ರಾಜೀವಿ ಪುರುಷೋತ್ತಮ ಗುಡ್ಡೆಮನೆ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.