ಶ್ರೀಮತಿ ನಾಗವೇಣಿ ದೋಳ್ತೀಲ (ಕೊರಂಬಡ್ಕ) ನಿಧನ

0

ಎಡಮಂಗಲ ಗ್ರಾಮದ ದೋಳ್ತೀಲ ಶೀನಪ್ಪ ಕೊರಂಬಡ್ಕರವರ ಧರ್ಮಪತ್ನಿ ಶ್ರೀಮತಿ ನಾಗವೇಣಿ ಯವರು ಹೃದಯಘಾತದಿಂದ ಜೂ. 25 ರಂದು ಬೆಳಗ್ಗೆ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಶೀನಪ್ಪ ಗೌಡ, ಪುತ್ರರಾದ ಬಳ್ಳಾರಿ ಜೆಎಸ್ ಡಬ್ಲ್ಯೂ ಕಂಪೆನಿಯ ಉದ್ಯೋಗಿ ಚೆನ್ನಕೇಶವ, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿ ದಯಾನಂದ, ಪುತ್ರಿ ಶ್ರೀಮತಿ ಮೋಹಿನಿ ಚಂದ್ರಶೇಖರ ನಿಡಿoಜಿ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.