ಮುಖ್ಯ ಮಂತ್ರಿ :ಫಾತಿಮಾ ರಿಫಾ
ಉ.ಮುಖ್ಯ ಮಂತ್ರುಎ :ಅಪ್ಸಾ ತಸ್ನೀಂ ಶೇಖ್
ಬೆಳ್ಳಾರೆ ದಾರುಲ್ ಹಿಕ್ಮಾ ಆಂಗ್ಲ ಮಾದ್ಯಮ ಶಾಲೆ ಬೆಳ್ಳಾರೆ ಇದರ ನೂತನ ಮಂತ್ರಿ ಮಂಡಲದ ಚುನಾವಣಾ ಪ್ರಕ್ರಿಯೆಯು ದಿನಾಂಕ 2.07.2024 ರಂದು ಹಿಕ್ಮಾ ಕ್ಯಾಂಪಸ್ ನಲ್ಲಿ ನಡೆಯಿತು..
ನೂತನ ಮುಖ್ಯ ಮಂತ್ರಿಯಾಗಿ ಎಂಟನೇ ತರಗತಿಯ ಫಾತಿಮಾ ರಿಫಾ ಆಯ್ಕೆಯಾದರೆ ಉಪ ಮುಖ್ಯಮಂತ್ರಿ ಯಾಗಿ ಎಂಟನೇ ತರಗತಿಯ ಅಪ್ಸಾ ತಸ್ನೀಂ ಚುಣಾವಣೆ ಮೂಲಕ ಆಯ್ಕೆಯಾದರು.
ಶಿಕ್ಷಣ ಮಂತ್ರಿಗಳಾಗಿ ನಫೀಸಾ ಮನ್ಹ(7ನೇ ತರಗತಿ) ಉಪಶಿಕ್ಷಣ ಮಂತ್ರಿಗಳು ಆಯಿಷಾ ಶಿಲ್ಮಿ.ಟಿ(7ನೇ ತರಗತಿ) ಮತ್ತು CWSN ವಿದ್ಯಾರ್ಥಿಯಾದ ಮಹಮ್ಮದ್ ಆಶೀಮ್, ಆರೋಗ್ಯ ಮಂತ್ರಿಗಳಾಗಿ ಹಿಬಾ ಫಾತಿಮಾ ಬಿ.ಎಚ್(7ನೇ ತರಗತಿ) ಉಪ ಆರೋಗ್ಯ ಮಂತ್ರಿಯಾಗಿ ಆಯಿಷಾ ತಸ್ನ(7ನೇ ತರಗತಿ), ಶಿಸ್ತು ಮಂತ್ರಿಗಳಾಗಿ ಮಹಮ್ಮದ್ ರಾಝಿ.ಕೆ(7ನೇ ತರಗತಿ) ಉಪಶಿಸ್ತು ಮಂತ್ರಿಯಾಗಿ ಮಹಮ್ಮದ್ ರಹೀಝ್ ಕೆ.ಎಮ್(7ನೇ ತರಗತಿ) , ವಾರ್ತಾಮಂತ್ರಿಯಾಗಿ ಫಾತಿಮತ್ ಶಫಾ(8ನೇ ತರಗತಿ) ಉಪವಾರ್ತಾ ಮಂತ್ರಿಯಾಗಿ ಉಮೈಹನಿ(8ನೇ ತರಗತಿ), ನೀರಾವರಿ ಮಂತ್ರಿಯಾಗಿ ಮುಹಮ್ಮದ್ ಅಸೀದ್(7ನೇ ತರಗತಿ) ಉಪನೀರಾವರಿ ಮಂತ್ರಿಯಾಗಿ ಕಲಂದರ್ ಶಮ್ಮಸ್(8ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಖದೀಜತುಲ್ ಫಾಹಿಮಾ(8ನೇ ತರಗತಿ) ಉಪ ಸಾಂಸ್ಕೃತಿಕ ಮಂತ್ರಿಯಾಗಿ ಖದೀಜತ್ ಶಹೀಮಾ(8ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ಶಾಹೀಕ್(7ನೇ ತರಗತಿ) ಉಪ ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ಅಫ್ರೀದ್(7ನೇ ತರಗತಿ), ಸ್ವಚ್ಛತಾ ಮಂತ್ರಿಯಾಗಿ ಶಝಾ.ಬಿ(8ನೇ ತರಗತಿ) ಉಪ ಸ್ವಚ್ಛತಾ ಮಂತ್ರಿಯಾಗಿ ಮುಹಮ್ಮದ್ ನಶತ್(7ನೇ ತರಗತಿ), ವಿರೋಧ ಪಕ್ಷದ ನಾಯಕರಾಗಿ ಮಹಮ್ಮದ್ ಆದೀಲ್(8ನೇ ತರಗತಿ) ಮತ್ತು ಮಹಮ್ಮದ್ ಫಾಯೀಝ್ (7ನೇ ತರಗತಿ) ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಸಬೀದಾ ಎಸ್ ಸಹಕರಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಕ ವೃಂದ ಮತ್ತು ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.