ಪೆರಾಜೆ ಗ್ರಾಮದ ಯಾಪಾರೆ ದಿ. ಮಾದಪ್ಪ ಮಾಸ್ತರ್ ಅವರ ಪುತ್ರ ಪದ್ಮನಾಭ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.4ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಜಾನಕಿ, ಪತ್ನಿ ದೇವಕಿ, ಪುತ್ರ ಮೋನಿಷ್, ಪುತ್ರಿ ಜಸ್ಮಿ, ಸಹೋದರ ಮುರಳೀಧರ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.