Home ಪ್ರಚಲಿತ ಸುದ್ದಿ ದೀಪ್ತಿ ಜಿ.ಯವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

ದೀಪ್ತಿ ಜಿ.ಯವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

0

ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ(ರಿ)ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು(ರಿ) ವತಿಯಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಶಿಕ್ಷಣ ಕ್ಷೇತ್ರದಲ್ಲಿ, ದೀಪ್ತಿ ರಾಮಕೃಷ್ಣ ರವರು ಪಡೆದುಕೊಂಡಿದ್ದಾರೆ.


ದಿಪ್ತಿಯವರು ಬೆಂಗಳೂರಿನ ದೊಡ್ಡಬ್ಯಾಲಕೆರೆ ಅನ್ಯನ ಪಬ್ಲಿಕ್ ಸ್ಕೂಲ್ ನಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುಳ್ಯ ಗಾಂಧಿನಗರ ನಾವೂರು ನಿವಾಸಿ ದಿ|ಧನಂಜಯ.ಕೆ ಮತ್ತು ಸರೋಜಿನಿ ದಂಪತಿಯ ಪುತ್ರಿಯಾಗಿರುವ ಇವರ ನಿವೃತ್ತ ತಹಶಿಲ್ದಾರ್ ಚೋಮ ನಾಯ್ಕ‌ ರವರ ಪುತ್ರ ರಾಮಕೃಷ್ಣ ನಾಯ್ಕ್ ಜಿ ರವರ ಪತ್ನಿ ಯಾಗಿದ್ದರೆ

NO COMMENTS

error: Content is protected !!
Breaking