ವಿವಾಹ ನಿಶ್ಚಿತಾರ್ಥ: ದೀಪಕ್-ನವ್ಯ

0

ಉಬರಡ್ಕ ಮಿತ್ತೂರು ಗ್ರಾಮದ ಶೆಟ್ಟಿಮಜಲು ಮನೆ ಜತ್ತಪ್ಪ ಗೌಡರ ಪುತ್ರ ದೀಪಕ್ ರವರ ವಿವಾಹ ನಿಶ್ಚಿತಾರ್ಥವು ಕೂತ್ಕುಂಜ ಗ್ರಾಮದ ಚಿದ್ಗಲ್ಲು ರಾಮಯ್ಯ ಗೌಡರ ಪುತ್ರಿ ನವ್ಯರೊಂದಿಗೆ ಜು.7 ರಂದು ವಧುವಿನ ಮನೆ ಚಿದ್ಗಲ್ಲು ನಲ್ಲಿ ನಡೆಯಿತು.