ಜು 15 : ಮಯೂರ ಟ್ರೇಡರ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಓಡಬಾಯಿಯ ಪಟ್ರುಕೋಡಿ ಕಾಂಪ್ಲೆಕ್ಸ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಮಯೂರ್ ಟ್ರೇಡರ್ಸ್ ಹಳೆಗೇಟಿನ ವಿದ್ಯಾನಗರದ ಆರ್.ಕೆ ಟವರ್ ಗೆ (ಜೆ.ಕೆ. ಟೈಯರ್ ಹತ್ತಿರ) ಸ್ಥಳಾಂತರಗೊಳ್ಳಲಿದ್ದು ಜುಲೈ 15 ರಂದು ಗಣಹೋಮದೊಂದಿಗೆ ಕಾರ್ಯರಂಭಗೊಳ್ಳಲಿದೆ.

ನಮ್ಮಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ, ಗೇರುಬೀಜ, ತೆಂಗಿನಕಾಯಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದು
ಎಂದು ಸಂಸ್ಥೆಯ ಮಾಲಕ ನೇಮಿರಾಜ್ ಚಿಕ್ಮುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.