ಬೆಂಡೋಡಿ ಸೇತುವೆ, ಬೆಂಡೋಡಿ – ಕಾಂತುಕುಮೇರಿ ರಸ್ತೆ ಅಭಿವೃದ್ಧಿಗೆ ಸಂಸದರಿಗೆ ಮನವಿ

0

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸೇತುವೆ ಹಾಗೂ ಬೆಂಡೋಡಿ – ಕಾಂತುಕುಮೇರಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಸಂಸದರಿ ಬ್ರಿಜೇಶ್ ಚೌಟಾ ಅವರಿಗೆ ಕೊಲ್ಲಮೊಗ್ರು ನಿಯೋಗದ ವತಿಯಿಂದ ಜು.10 ರಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾವ ಚಾಂತಾಳ, ಶೇಖರಪ್ಪ ಬೆಂಡೋಡಿ, ಅಶ್ವಿನ್ ಬೆಂಡೋಡಿ ಮತ್ತಿತರರು ಉಪಸ್ಥಿತರಿದ್ದರು.