ಪರಮೇಶ್ವರ ಬಿಳಿಮಲೆ ಯವರಿಂದ ಕೂತ್ಕುಂಜ ಶಾಲೆಯ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ಕೊಡುಗೆ

0

ಕೂತ್ಕುಂಜ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪರಮೇಶ್ವರ ಗೌಡ ಬಿಳಿಮಲೆ ಯವರು ಐಡಿ ಕಾರ್ಡ್ ಕೊಡುಗೆಯಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಮುಖ್ಯ ಶಿಕ್ಷಕಿ ತಸ್ಲಿನಾಝ, ವೆಂಕಟೇಶ್ವರ ಜೋಯಿಸ, ಎಸ್ ಡಿ ಎಂ ಸಿ ಅಧ್ಯಕ್ಷ ತುಳಸಿ ಕುಮಾರ ಅಜ್ಜಿಹಿತ್ಲು ಮತ್ತು ಮುರಳಿಧರ ಕಲ್ಲಾಜೆ, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.