ಸಾವಿತ್ರಿ ಭಟ್ ಪೈಕ ನಿಧನ

0

ಗುತ್ತಿಗಾರು ಗ್ರಾಮದ ಪೈಕ ನಿವಾಸಿ ದಿ. ಈಶ್ವರ ಭಟ್ ಪೈಕ ಅವರ ಪತ್ನಿ ಸಾವಿತ್ರಿ ಭಟ್ ಪೈಕ ಅವರು ಸ್ವಗೃಹದಲ್ಲಿ ಜು. 12 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು 5 ಪುತ್ರರು ಹಾಗೂ ಓರ್ವ ಪತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.