ಕುಕ್ಕುಜಡ್ಕ ಬಾಬು ಗೌಡ ಕೊಯಿಂಗುಳಿ ನಿಧನ

0

ಅಮರಮುಡ್ನೂರು ಗ್ರಾಮದ ಕೃಷಿಕ ಕೊಯಿಂಗುಳಿ ಬಾಬು ಗೌಡ ರವರು ಜು.13 ರಂದು ರಾತ್ರಿ ಮನೆಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಚಿನ್ನಮ್ಮ, ಪುತ್ರ ಪ್ರಗತಿಪರ ಕೃಷಿಕ ಮುರಳೀಧರ ಕೊಯಿಂಗುಳಿ, ಪುತ್ರಿಯರಾದ ರೇವತಿ ರಾಮಚಂದ್ರ ಮಡಿಯಾರ್, ಶಾರದಾ ವೆಂಕಪ್ಪ ಗೌಡ ಪೆರಾಜೆ, ಪ್ರಮೀಳಾ ಅರವಿಂದ ಚೊಕ್ಕಾಡಿ, ಭವಾನಿ ಮಧುಸೂಧನ ಕೋಲ್ಚಾರು ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.