ಪೆರಾಜೆ ಗ್ರಾಮದ ಇಂದಿರಾ ಅವಾಜ್ ಕಾಲೋನಿಯ ನಾರಾಯಣ ನಾಯ್ಕರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.



ಮೃತರು ಪತ್ನಿ ರತ್ನಾವತಿ, ಪುತ್ರಿಯರಾದ ಶ್ರೀಮತಿ ನಯನ ಶಶಿಧರ, ಶ್ರೀಮತಿ ನಳಿನಿ ಮನೋಜ್, ಶ್ರೀಮತಿ ವಿದ್ಯಾ ಮನೋಜ್, ರಮಣಿ, ಅನಿತಾ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.