ನವೀನ್ ಮೂವ ನಿಧನ March 30, 2025 0 FacebookTwitterWhatsApp ಗುತ್ತಿಗಾರು ಗ್ರಾಮದ ಕಮಿಲ ಬಳಿಯ ನವೀನ್ ಮೂವ ಅಲ್ಪಾವಧಿಯ ಅಸೌಖ್ಯತೆಯಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಿತ್ರ, ತಾಯಿ ಕುಸುಮ, ಪುತ್ರಿ ತನ್ಮಯಿ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.