ಶೇಷಮ್ಮ ಕಿನ್ನಿಕುಮೇರಿ ನಿಧನ

0


ಬಳ್ಪ ಗ್ರಾಮದ ಎಣ್ಣೆಮಜಲ್ ದಿ. ಮರಿಯಪ್ಪ ಗೌಡರ ಧರ್ಮಪತ್ನಿ ಕಿನ್ನಿಕುಮೇರಿ ಶೇಷಮ್ಮರವರು ಮಾ. 29ರಂದು ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿರುವ ಧರ್ಮಪಾಲ ಎಣ್ಣೆಮಜಲು, ಸುಳ್ಯ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಕರುಣಾಕರ ಎಣ್ಣೆಮಜಲು, ರೊ. ಮೋಹನ್‌ದಾಸ್ ಎಣ್ಣೆಮಜಲು, ಕೃಷಿಕ ನೇಮಿಚಂದ್ರ, ಶ್ರೀಮತಿ ರೂಪಾ ಮನೋಹರ ನಾಳ, ಹಾಗೂ ಬೆಂಗಳೂರಿನ ಉದ್ಯಮಿ ವಿಶ್ವನಾಥ ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.