ನಿಂತಿಕಲ್ಲು: ಮುಖ್ಯ ರಸ್ತೆ ಬದಿ ಕುಸಿತ

0

ನಿಂತಿಕಲ್ಲು ಸಮೀಪ ಬೆಳ್ಳಾರೆ ರಸ್ತೆಯ ಬದಿ ಕುಸಿದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಇದು ಇನ್ನಷ್ಟು ಕುಸಿದರೆ ಡಾಮರು ರಸ್ತೆಗೆ ಹಾನಿಯಾಗುವ ಸಾಧ್ಯತೆ ಇದೆ ಸಂಬಂಧ ಪಟ್ಟವರು ಗಮನ ಹರಿಸಿ ಸರಿ ಪಡಿಸಬೇಕಾಗಿದೆ.