ಬಾರೀ ಮಳೆ : ಸಮರ್ಪಕ ಚರಂಡಿ‌ ವ್ಯವಸ್ಥೆ ಇಲ್ಲದೆ – ರಸ್ತೆಯಲ್ಲೇ ಹರಿಯುವ ನೀರು

0

ಕಳೆದ ಎರಡು‌ ಮೂರು ದಿನಗಳಿಂದ ಎಡೆಬಿಡದೆ ಬಾರೀ ಮಳೆ ಸುರಿಯುತ್ತಿದ್ದು, ಸುಳ್ಯದ ಮುಖ್ಯ ರಸ್ತೆಯಲ್ಲಿ ಚರಂಡಿ‌ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಮಳೆ ನೀರು ಚರಂಡಿಯಲ್ಲಿಯೇ ಹರಿಯುತ್ತಿದೆ.
(ಚಿತ್ರ : ನವೀನ್ – ಗೋಪಾಲ್ ಸ್ಟುಡಿಯೋ ಸುಳ್ಯ)