2024- 25 ನೇ ಸಾಲಿನ ಲಯನ್ಸ್ ಜಿಲ್ಲೆ 317 -Dಯ ಜಿಲ್ಲಾ ಗವರ್ನರ್ ಲಯನ್ ಭಾರತಿ ಬಿ.ಯಂ PMJF ರವರು ಲಯನ್ ರೇಣುಕಾ ಸದಾನಂದ ಜಾಕೆಯವರನ್ನು ರೀಜನ್ ಅಂಬಾಸಿಡರ್ (ಪ್ರಾಂತೀಯ ರಾಯಭಾರಿ) ಆಗಿ ಆಯ್ಕೆ ಮಾಡಿರುತ್ತಾರೆ.
ಇವರು ಸುಳ್ಯ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೇ ಲಯನೆಸ್ ಜಿಲ್ಲೆಯ ಉನ್ನತ ಹುದ್ದೆಯಾದ ಲಯನೆಸ್ ಜಿಲ್ಲಾ ಕೋ – ಆರ್ಡಿನೇಟರ್ ಆಗಿ ಹಾಗೂ ಲಯನ್ಸ್ ಸಂಸ್ಥೆಯಲ್ಲಿ Zone Chairperson ಮತ್ತು ಕಳೆದ ಸಾಲಿನಲ್ಲಿ Rigion Chairperson ಆಗಿ ಸೇವೆ ಸಲ್ಲಿಸಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಲಯನ್ಸ್ ಜಿಲ್ಲೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಇವರು ಸುಳ್ಯ ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯ ಹಾಗೂ ಪೂರ್ವಾಧ್ಯಕ್ಷರಾದ ಲಯನ್ ಜಾಕೆ ಸದಾನಂದ MJFರವರ ಧರ್ಮಪತ್ನಿ.