ಇಂದು ಸಂಜೆ ಕಲರ್ಸ್ ಕನ್ನಡ ಚಾನಲ್ ನಲ್ಲಿ ಮಿಥುನ್ ಕುಮಾರ್ ಸೋನ

0

ಇಂದು ಸಂಜೆ 5.30 ಕ್ಕೆ ಕಲರ್ಸ್ ಕನ್ನಡ ಚಾನಲ್ ನಲ್ಲಿ
“ಶಾಂತಂ ಪಾಪಂ” ಎಪಿಸೋಡ್ ಪ್ರಸಾರ ಆಗಲಿದ್ದು ಕೊಲ್ಲಮೊಗ್ರದ ಮಿಥುನ್ ಕುಮಾರ್ ಸೋನ ಕಟ್ಟ ಪ್ರಧಾನವಾಗಿ ಕಾಣಿಸಿಕೊಳ್ಳಲಿರುವುದಾಗಿ ತಿಳಿದು ಬಂದಿದೆ.