ಬೆಳ್ಳಾರೆ ಪೊಲೀಸ್ ಠಾಣೆಯಿಂದ 10 ಮಂದಿ ಪೊಲೀಸರು ಸುಳ್ಯ ಠಾಣೆಗೆ ವರ್ಗಾವಣೆ

0

ಬೆಳ್ಳಾರೆ ಪೊಲೀಸ್ ಠಾಣೆಯಿಂದ ಸುಳ್ಯ ಪೊಲೀಸ್ ಠಾಣೆಗೆ 10 ಮಂದಿ ಪೊಲೀಸರು ವರ್ಗಾವಣೆಗೊಂಡಿದ್ದಾರೆ.
3 ಮಂದಿ ಹೆಡ್ ಕಾನ್ಸ್ ಟೇಬಲ್ ಮತ್ತು 7 ಮಂದಿ ಕಾನ್ಸ್ ಟೇಬಲ್ ಗಳು ವರ್ಗಾವಣೆಗೊಂಡು ಬಂದಿದ್ದಾರೆ.

ಹೆಡ್ ಕಾನ್ ಸ್ಟೇಬಲ್ ಗಳಾದ ಕೃಷ್ಣಪ್ಪ ಎ, ರೋಶನ್ ಕೆ, ನವೀನ ಕೆ, ಕಾನ್ ಸ್ಟೇಬಲ್ ಗಳಾದ ಬಸವರಾಜ್,ಹಾಲೇಶ ಗೌಡರ್, ಮಂಜುನಾಥ್, ಸಂತೋಷ್, ಲಕ್ಷ್ಮಣ ದೊಡವಾಡ, ಸತೀಶ ನಾಯ್ಕ, ಮಹಾದೇವ ಪ್ರಸಾದ್ ರವರು ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದಿರುತ್ತಾರೆ.