ಕುಕ್ಕಿಲ ಎಂಟರ್ ಪ್ರೈಸಸ್ ನಲ್ಲಿ ಹೋಂಡಾ ಇಟೆಲಿಯನ್ ಅಲ್ಟರ್ನೇಟರ್ ಒಪನ್ ಟೈಪ್ ಜನರೇಟರ್ ಅತ್ಯುತ್ತಮ ಬೆಲೆಯೊಂದಿಗೆ

0

ಪುತ್ತೂರು : ಹೆಸರಾಂತ ಹೋಂಡಾ ಕಂಪನಿ ಇದರ ಹೋಂಡಾ ಇಂಜಿನ್ ಜೊತೆಗೆ ಎನ್ಎಸ್ಎಂ ಇಟಾಲಿಯನ್ ಅಲ್ಟರ್ನೇಟರ್
ಓಪನ್ ಟೈಪ್ ಜನರೇಟರ್ ಗಳು ಇದೀಗ ಅತ್ಯುತ್ತಮ ಬೆಲೆಯೊಂದಿಗೆ , 1 ವರುಷದ ವ್ಯಾರಂಟಿ ಜೊತೆಗೆ ಲಭ್ಯವಿದ್ದು , ಗ್ರಾಹಕರು ಇದರ ಲಾಭವನ್ನು ಪಡೆಯಬಹುದೆಂದು ಕುಕ್ಕಿಲ ಎಂಟರ್ ಪ್ರೈಸಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪುತ್ತೂರಿನಲ್ಲಿ ವ್ಯವಹರಿಸುತ್ತಿರುವ ಹೋಂಡಾ ಕಂಪನಿ
ಜನರೇಟರ್ ಮತ್ತು ವೆಲ್ಡಿಂಗ್ ಮೆಷಿನ್ ಇವುಗಳ ಮಾರಾಟ ಮತ್ತು ಸೇವಾ ಮಳಿಗೆ ಇಲ್ಲಿನ ಏಳ್ಮುಡಿ ಸಾಯಿ ಸದನದಲ್ಲಿ ಕಛೇರಿ ಹೊಂದಿರುವ , ಎಪಿಎಂಸಿ ರಸ್ತೆಯಲ್ಲಿನ ಲಿಲ್ಲಿ ಸಂಕೀರ್ಣದಲ್ಲಿ ಮಾರಾಟ ಮಳಿಗೆ ಹೊಂದಿರುವ
ಕುಕ್ಕಿಲ ಎಂಟರ್ ಪ್ರೈಸಸ್ ಇದೀಗ ಜನರೇಟರ್ ಖರೀದಿಸೋ ಗ್ರಾಹಕರಿಗೆ ಅತ್ಯುತ್ತಮ ದರದಲ್ಲಿ ಹೋಂಡಾ ಜನರೇಟರ್ ಗಳನ್ನು ಪೂರೈಸಲು ಸದಾ ಸಿದ್ಧವಾಗಿದೆ.
ತನ್ನ ಶಾಖೆಯೊಂದು ಹಿಲ್ ರೋಡ್ ಮಡಿಕೇರಿಯಲ್ಲೂ ಕಾರ್ಯಚರಿಸುತ್ತಿದ್ದು , ಗ್ರಾಹಕ ವರ್ಗಕ್ಕೆ ಅತೀ ಹೆಚ್ಚೂ ಸೇವೆ ಒದಗಿಸೋ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ.
ಮಳಿಗೆಯಲ್ಲಿ 1.8 ಕಿಲೋವ್ಯಾಟ್ ಸಾಮರ್ಥ್ಯದ ಇಜಿ.2000 ಜನರೇಟರ್ , 3.2 ಕಿಲೋವ್ಯಾಟ್ ಸಾಮರ್ಥ್ಯದ ಇಜಿ 3500 ಜನರೇಟರ್ , 4.5 ಕಿಲೋವ್ಯಾಟ್ ಸಾಮರ್ಥ್ಯದ ಇಜಿ 5000 ಹಾಗೂ 5.5 ಕಿಲೋವ್ಯಾಟ್ ಸಾಮರ್ಥ್ಯದ ಇಜಿ 6500 ಜನರೇಟರ್ ಖರೀದಿಗೆ ಅತ್ಯುತ್ತಮ ಬೆಲೆಯೊಡನೆ 1 ವರ್ಷಗಳ ವ್ಯಾರಂಟಿಯನ್ನು ಕೂಡ ಸಂಸ್ಥೆ ಘೋಷಣೆ ಮಾಡಿದೆ.
ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಗಳಿಗೆ ಬೇಕಾಗುವಂತಹ ವೆಲ್ಡಿಂಗ್ ಜನರೇಟರ್ ಗಳು 180 ಎಎಂಪಿ ಮತ್ತು 220 ಎಎಂಪಿ ಈ ಎರಡೂ ಮಾಡೆನಲ್ಲೂ ಲಭ್ಯವಿದ್ದು ,ಸೇವೆಗಳು ಮತ್ತು ಬಿಡಿಭಾಗಗಳು ಕೂಡ ಮಳಿಗೆ ಮುಖೇನ ಗ್ರಾಹಕ ವರ್ಗಕ್ಕೆ ಸದಾ ಸಿಗಲಿವೆ.
ಹೆಚ್ಚಿನ ಮಾಹಿತಿಗಾಗಿ 7996768491(ಪುತ್ತೂರು)
9945087141( ಮಡಿಕೇರಿ) ಸಂಪರ್ಕಿಸುವಂತೆ ಮಾಲೀಕರು ವಿನಂತಿಸಿದ್ದಾರೆ.