ಸುಬ್ರಹ್ಮಣ್ಯ: ವಿದ್ಯಾಪ್ರಸನ್ನತೀರ್ಥ ಶ್ರೀ ಪಾದಂಗಳವರ 28ನೇ ಚಾತುರ್ಮಾಸ್ಯ ಸಂಕಲ್ಪ

0

ಸಂಪುಟ ಶ್ರೀ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಡಾl ವಿದ್ಯಾಪ್ರಸನ್ನತೀರ್ಥ ಶ್ರೀ ಪಾದಂಗಳವರ 28ನೇ ಚಾತುರ್ಮಾಸ್ಯ ಸಂಕಲ್ಪವನ್ನು ಇಂದು ಕೈಗೊಂಡರು.

ಇಂದಿನಿಂದ ಆರಂಭವಾಗಿ ಸೆ. 18 ರ ತನಕ ವ್ರತ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.