ಡಾ. ಕಿಶನ್ ರಾವ್ ಬಾಳಿಲರವರ
ಅಯ್ಯನಕಟ್ಟೆಯ ಗೋಕುಲಂ ಕಾಂಪ್ಲೆಕ್ಸ್ ನಲ್ಲಿರುವ ನಮ್ಮ ಆರೋಗ್ಯ ಧಾಮದಲ್ಲಿ ಉಚಿತ ಅಸ್ತಮಾ ಮತ್ತು ಉಸಿರಾಟ ಸಂಬಂಧಿ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ ಆ. 4ರಂದು ಅಪರಾಹ್ನ 2.30ರಿಂದ 4.30ರ ತನಕ ನಡೆಯಲಿದೆ.
ಶಿಬಿರದಲ್ಲಿ ತಜ್ಞ ವೈದ್ಯರಾದ ಡಾl ನರಸಿಂಹ ಶಾಸ್ತ್ರಿ ಮಂಗಳೂರು ಇವರು ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರವನ್ನು ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಉಚಿತವಾಗಿ ಶ್ವಾಸಕೋಶದ ಪರೀಕ್ಷೆ (Spirometry ) ಮತ್ತು Nebulization Machine ಹಾಗೂ ಇನ್ನಿತರ ಔಷಧಿಗಳನ್ನು ವಿತರಿಸಲಾಗುವುದು.
ಉಸಿರಾಟದ ಸಮಸ್ಯೆ ಇರುವ ವ್ಯಕ್ತಿಗಳು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಡಾ. ಕಿಶನ್ ರಾವ್ ಬಾಳಿಲ ತಿಳಿಸಿದ್ದಾರೆ.