ಶ್ರೀಮತಿ ಕಾವೇರಿ ಕೂಟೇಲು ನಿಧನ

0

ಆಲೆಟ್ಟಿ ಗ್ರಾಮದ ಕೂಟೇಲು ದಿ.ಅಪ್ಪಯ್ಯ ನಾಯ್ಕ ರವರ ಪತ್ನಿ ಶ್ರೀಮತಿ ಕಾವೇರಿ ಯವರು ಆ.3 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ
ಕೆ. ಮೋಹನ ನಾಯ್ಕ್ ಕೂಟೇಲು, ಕೆ.ಬಾಲಕೃಷ್ಣ ನಾಯ್ಕ್ ಕೂಟೇಲು, ಪುತ್ರಿ ಶ್ರೀಮತಿ ನೀಲಾವತಿ ಬಾಬು ನಾಯ್ಕ ಕೂಟೇಲು, ಸೊಸೆಯಂದಿರಾದ ಶ್ರೀಮತಿ ಕುಸುಮಾ, ಶ್ರೀಮತಿ ರುಕ್ಮಿಣಿ,
ಶ್ರೀಮತಿ ಸಾವಿತ್ರಿ ಹಾಗೂ ಮೊಮ್ಮಕ್ಕಳನ್ನು ,
ಕುಟುಂಬಸ್ಥರನ್ನು ಅಗಲಿದ್ದಾರೆ.