ಮಂಡೆಕೋಲು ಗ್ರಾಮದ ಕನ್ಯಾನ ಸ.ಕಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ರಚನಾ ಸಭೆ ಆ.5ರಂದು ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಯೋಗೀಶ್ ಕೆ.ಎನ್., ಉಪಾಧ್ಯಕ್ಷರಾಗಿ ಶ್ರೀಮತಿ ಆಶಾಲತಾ ಪುನರಾಯ್ಕೆಯಾದರು. ಪೋಷಕ ಸದಸ್ಯರುಗಳಾಗಿ ಶ್ರೀಮತಿ ಯಶೋಧ, ಶ್ರೀಮತಿ ಗಿರಿಜ, ಶ್ರೀಮತಿ ಶೋಭಿತಾ, ಶ್ರೀಮತಿ ವಿಜಯ, ಶ್ರೀಮತಿ ಸುಶೀಲ, ಶ್ರೀಮತಿ ಲತಾ, ಶ್ರೀಮತಿ ಶೈಲಜಾ, ಶ್ರೀಮತಿ ಜಯಲಕ್ಷ್ಮಿ, ಗಂಗಾಧರ, ಕೃಷ್ಣಪ್ಪ ಪೂಜಾರಿ, ರವಿ, ಕೊರಗ, ಜನಾರ್ದನ ಕೆ, ಜನಾರ್ದನ ಮಿಥಿಲ, ರವೀಂದ್ರ, ಸೀತಾರಾಮ ಆಯ್ಕೆಯಾದರು.
ಪದನಿಮಿತ್ತ ಸದಸ್ಯರುಗಳಾಗಿ ಶ್ರೀಮತಿ ಸುನಿತಾ, ಶ್ರೀಮತಿ ರಾಜೀವಿ, ಶ್ರೀಮತಿ ಭವಾನಿ, ನಾಮನಿರ್ದೇಶತ ಸದಸ್ಯರಾಗಿ ಶ್ರೀಮತಿ ಪ್ರತಿಮಾ ಹೆಬ್ಬಾರ್, ಶ್ರೀಮತಿ ಶಾಂತಾ, ಹಾಗೂ ಶ್ರೀವಿತ್ ಆಯ್ಕೆಯಾದರು.