ಅಣ್ಣಪ್ಪ ಗೌಡ ಜೇಡಿಗುಂಡಿ-ನಿಧನ

0

ಕೂತ್ಕುಂಜ ಗ್ರಾಮದ ಜೇಡಿಗುಂಡಿ ಅಣ್ಣಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.10 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 86 ವರುಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ ಅಕ್ಕಮ್ಮ, ಪುತ್ರರಾದ ವಸಂತ, ಯೋಗೀಶ್, ಪುರುಷೋತ್ತಮ, ಪುತ್ರಿಯರಾದ ಶ್ರೀಮತಿ ಗುಲಾಬಿ, ಶ್ರೀಮತಿ ಜಯಂತಿ, ಶ್ರೀಮತಿ ಭಾರತಿ, ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.