ಪೆರುವಾಜೆ ದೇವಸ್ಥಾನದಲ್ಲಿ ಸ್ವಚ್ಛತಾ ಶ್ರಮದಾನ August 11, 2024 0 FacebookTwitterWhatsApp ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಒಕ್ಕೂಟ,ಶೌರ್ಯ ವಿಪತ್ತು ತಂಡ ಪೆರುವಾಜೆ ವತಿಯಿಂದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರಮದಾನ ನಡೆಯಿತು.