2 ಡ್ರೆಸ್ ಖರೀದಿಗೆ 1 ಡ್ರೆಸ್ ಉಚಿತ
ಪ್ರತೀ ಖರೀದಿಗೆ 20% ರಿಯಾಯಿತಿ
ಬಿಳಿ ವಸ್ತ್ರದ ಅಪೂರ್ವ ಸಂಗ್ರಹ
ಸುಳ್ಯ ಗಾಂಧಿನಗರ ಶಿಲ್ಪ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಮತ್ತು ಮಕ್ಕಳ ಸಿದ್ದ ಉಡುಪುಗಳ ಮಳಿಗೆ ವೈಟ್ ಟ್ಯಾಗ್ ನಲ್ಲಿ ಇದೀಗ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭರಪೂರ ಆಫರ್ ಗಳ ಮಾರಾಟ ನಡೆಯುತ್ತಿದೆ.
ಗುಣಮಟ್ಟ , ವೈವಿಧ್ಯತೆ ಮತ್ತು ವಿಶ್ವಾಸಾರ್ಹ ದರದಲ್ಲಿ ಖ್ಯಾತಿ ಪಡೆದ ವೈಟ್ ಟ್ಯಾಗ್ ಕೆಲವೇ ಸಮಯದಲ್ಲಿ ಎಲ್ಲರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದ್ದು ಪುರುಷರ ಸಿದ್ದ ಉಡುಪುಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.
ಎಲ್ಲಾ ಬ್ರಾಂಡ್ ಗಳ ಉಡುಪುಗಳಿಗೆ 2 ಖರೀದಿಗೆ 1 ಉಚಿತವಾಗಿ ನೀಡುವ ಆಫರ್ ಲಭ್ಯವಿದ್ದು ಪ್ರತೀ ಖರೀದಿಗೆ 20% ರಿಯಾಯಿತಿ ಇದೆ. 24 ಗಂಟೆಯೂ ಸುವಾಸನೆ ನೀಡಬಲ್ಲ ಬ್ರಾಂಡ್ ಪರ್ಫ್ಯೂಂಗಳು ಲಭ್ಯವಿದ್ದು.
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೆಲವು ದಿನಗಳಿಗೆ ಈ ಭರಪೂರ ಉಡುಪುಗಳ ಕೊಡುಗೆ ಲಭ್ಯವಿದೆ.
ವಿವಿಧ ವೆರೈಟಿ ಬಟ್ಟೆಗಳು,ಬಿಳಿ ವಸ್ತ್ರಗಳ ಬ್ರಹತ್ ಸಂಗ್ರಹದೊಂದಿಗೆ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವೈಟ್ ಟ್ಯಾಗ್ ಬ್ರಾಂಡ್ ಮಳಿಗೆಯ ಪ್ರಕಟಣೆಯಲ್ಲಿ ತಿಳಿಸಿದೆ.