ಪುಟ್ಟಮ್ಮ ಬಾಳುಗೋಡು ನಿಧನ

0

ಬಾಳುಗೋಡು ಗ್ರಾಮದ ಪುಟ್ಟಮ್ಮ ಬಾಳುಗೋಡು ವಯೋ ಸಹಜ ಕಾಯಿಲೆಯಿಂದ ಆ.10 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ನೇಮಿರಾಜ, ಪುರುಷೋತ್ತಮ, ಪದ್ಮನಾಭ, ಪುತ್ರಿಯರಾದ ಜಯಂತಿ, ನಳಿನಿ ಅಮೆಚೂರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.