ಕೊಲ್ಲಮೊಗ್ರು ವಿನ ಪೋಸ್ಟ್ ಮೆನ್ ಅಬ್ದುಲ್ ಜಬ್ಬಾರ್ ನಿಧನ

0

ಕೊಲ್ಲಮೊಗ್ರದಲ್ಲಿ ಅಂಚೆ ಪಾಲಕರಾಗಿರುವ ಜಾಲ್ಸೂರು ಮೂಲದವರಾಗಿರುವ ಅಬ್ದುಲ್ ಜಬ್ಬಾರ್ ಆ. 12 ರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಾಳೆಪ್ಪಾಡಿಯಲ್ಲಿ ರೂಂ ನಲ್ಲಿ ವಾಸವಿರುವ ಅವರು ಅಲ್ಲೇ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.