ರೀತು ಫ್ಯಾನ್ಸಿ & ಗಿಫ್ಟ್ ಸೆಂಟರ್‌ನಲ್ಲಿ ಹಬ್ಬದ ತಯಾರಿ ವಸ್ತುಗಳು ಹಾಗೂ ಕೃಷ್ಣ ವೇಷದ ಎಲ್ಲಾ ಐಟಂಗಳು ರಿಯಾಯಿತಿ ದರದಲ್ಲಿ ಲಭ್ಯ

0

ಸುಳ್ಯದ ಪೊಲೀಸ್ ಸ್ಟೇಶನ್ ಎದುರಿನ ವಾಗ್ಲೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ರೀತು ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬ ಹಾಗೂ ಶ್ರೀ ಕೃಷ್ಣಜನ್ಮಾಷ್ಟಮಿ ವೇಷದ ಎಲ್ಲಾ ಐಟಂಗಳು ಮಿತ ದರದಲ್ಲಿ ಲಭ್ಯವಿದೆ.

ಅಲ್ಲದೇ ಎಲ್ಲಾ ಫ್ಯಾನ್ಸಿ ಹಾಗೂ ಗಿಫ್ಟ್ ಐಟಂ ಹೊಸ ಹೊಸ ಕಲೆಕ್ಷನ್‌ ಬಂದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.