ಗಮನಸೆಳೆಯುತ್ತಿರುವ ‘ನಮ್ಮ ಶಾಲೆ ನಮ್ಮ ಹೆಮ್ಮೆ ‘ ಫೋಟೋ ಕಾರ್ನರ್
ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಶತ ಸಂಭ್ರಮ ಅದ್ದೂರಿಯಾಗಿ ನಡೆಯುತಿದ್ದು, ‘ನಮ್ಮ ಶಾಲೆ ನಮ್ಮ ಹೆಮ್ಮೆ’ ಫೋಟೋ ಕಾರ್ನರ್ ಎಲ್ಲರ ಗಮನ ಸೆಳೆಯುತ್ತಿದೆ.
ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಶಾಲಭಿಮಾನಿಗಳು ಹೀಗೆ ಶಾಟ್ ಸಂಭ್ರಮಕ್ಕೆ ಬಂದವರು ಫೋಟೋ ಕಾರ್ನರ್ ನಲ್ಲಿ ನಿಂತು ತಮ್ಮ ಫೋಟೋ ಕ್ಲಿಕ್ಕಿಸುತ್ತಿದ್ದಾರೆ.