ಎಲಿಮಲೆ : ದೇವಚಳ್ಳ ಸರಕಾರಿ ಶಾಲಾ ಶತಮಾನೋತ್ಸವ

0

ಅಚ್ಚುಕಟ್ಟಾದ ಊಟದ ವ್ಯವಸ್ಥೆ

ಹೋಳಿಗೆ – ಪಾಯಸದೂಟ

ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಶತ ಸಂಭ್ರಮ ಅದ್ದೂರಿಯಾಗಿ ನಡೆಯುತಿದ್ದು, ಅಚ್ಚುಕಟ್ಟಾದ ಊಟದ ವ್ಯವಸ್ಥೆ ಗಮನ ಸೆಳೆಯಿತು.

ಉಪ್ಪಿನಕಾಯಿ, ಅಣ್ಣ, ಸಾಂಬಾರು, ಹಾಗೂ ಪಾಯಸ ಹೋಳಿಗೆ ಊಟದ ಮೆನು ಆಗಿತ್ತು.

ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.