ಭಾರೀ ಮಳೆಗೆ ಬಾಳಿಲ ಪೊಸೋಡು ಧನಂಜಯ ಗೌಡರ ಮನೆಯೊಳಗೆ ನುಗ್ಗಿದ ನೀರು

0

ಆ.13ರಂದು ಸುರಿದ ಭೀಕರ ಮಳೆಗೆ ಬಾಳಿಲ ಗ್ರಾಮದ ಪೊಸೋಡು ಧನಂಜಯ ಗೌಡರ ಮನೆಯೊಳಗೆ ಮಳೆನೀರು ನುಗ್ಗಿದೆ. ಇದರಿಂದಾಗಿ ಮನೆಯೊಳಗಿದ್ದ ವಸ್ತುಗಳಿಗೆ ಹಾನಿಯುಂಟಾಗಿದೆ.