ಪೆರುವಾಜೆ ಮುನೀರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ ದಿನಾಚರಣೆ

0

ಪೆರುವಾಜೆ ಮುನೀರುಲ್ ಇಸ್ಲಾಂ ಮದರಸದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಮದರಸ ಅದ್ಯಕ್ಷರಾದ ಜಮಾಲುದ್ದೀನ್ ಕೆ ಎಸ್ ಬೆಳ್ಳಾರೆ ಯವರು ದ್ವಜಾರೋಹಣ ಮಾಡಿದರು, ಮದರಸ ಅದ್ಯಪಕರಾದ ಬಹು|ಮಹಮ್ಮದ್ ರಪೀಕ್ ಮುಸ್ಲಿಯಾರ್ ರವರು ದುವಾ ಮಾಡಿ, ಪ್ರಾಸ್ತವಿಕ ಬಾಷಣ ಮಾಡಿದರು, ಕಾರ್ಯಕ್ರಮದಲ್ಲಿ ಮದ್ರಸ ಉಪಾದ್ಯಕ್ಷರಾದ ಉಮ್ಮರ್ ಪೆರುವಾಜೆ , ಪ್ರದಾನ ಕಾರ್ಯದರ್ಶಿ ಕಮಾಲ್ ಪೆರುವಾಜೆ, ಕೋಶಾದಿಕಾರಿ ಸುಲೈಮಾನ್ ಪೆರುವಾಜೆ, ಮಮ್ಮುಂಞಿ, ಹನೀಪ್ ಪೆರುವಾಜೆ ಹಾಗೂ ವಿದ್ಯರ್ಥಿಗಳು ಭಾಗವಹಿಸಿದ್ದರು.