ತಾಲೂಕು ಪಂಚಾಯತ್ ನಲ್ಲಿ ಇ.ಒ. ರಾಜಣ್ಣರಿಂದ ಧ್ವಜಾರೋಹಣ

0

ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ವನ್ನು ಇ.ಒ. ರಾಜಣ್ಣ ನೆರವೇರಿಸಿದರು.


ಗೃಹರಕ್ಷಕ ದಳ ಸಿಬ್ಬಂದಿ, ಕಚೇರಿ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.