ಬೆಳ್ಳಾರೆ ಪೊಲೀಸ್ ಠಾಣೆಗೆ ಕ್ರೈಂ ಎಸ್.ಐ.ಆಗಿ ತಿಮ್ಮಪ್ಪ ಎಸ್.

0

ಬೆಳ್ಳಾರೆ ಪೊಲೀಸ್ ಠಾಣೆಗೆ ಕ್ರೈಂ ಎಸ್.ಐ.ಆಗಿ ತಿಮ್ಮಪ್ಪ ಎಸ್.ರವರು ಆಗಮಿಸಿ ಆ.14 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕಾರವಾರ ಜಿಲ್ಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿದ್ದ ಇವರು ಎಸ್.ಐ.ಆಗಿ ಮುಂಭಡ್ತಿ ಪಡೆದು ಬೆಳ್ಳಾರೆಗೆ ಆಗಮಿಸಿದ್ದಾರೆ.
ಮೂಲತ: ಇವರು ಭಟ್ಕಳ ತಾಲೂಕಿನವರು.