ಕೊಡಗು ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ

0

ಕೊಡಗು ಸಂಪಾಜೆ ಗ್ರಾಮದ ಆರಕ್ಷಕ ಉಪಠಾಣೆಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆ.15ರಂದು ಆಚರಿಸಲಾಯಿತು. ಠಾಣಾಧಿಕಾರಿ ಸುಂದರ ಸುವರ್ಣರವರು ಧ್ವಜಾರೋಹಣ ನೆರವೇರಿಸಿದರು,
ಈ ಸಮಾರಂಭದಲ್ಲಿ ಸಿಬ್ಬಂದಿಗಳಾದ ಸತೀಶ್, ನವೀನ್, ಶಿವರಾಜ್ ಉಪಸ್ಥಿತರಿದ್ದರು.